electromagnetic theory
ನಾಮವಾಚಕ

ವಿದ್ಯುತ್ಕಾಂತ ಸಿದ್ಧಾಂತ; ವಿದ್ಯುಕ್ಕಾಂತವಾದ; ಬೆಳಕು ಸ್ವಭಾವತಃ ವಿದ್ಯುತ್ಕಾಂತ ಅಲೆಗಳ ಸಮೂಹ ಎಂಬ ವಾದ, ಸಿದ್ಧಾಂತ.